ರಮೇಶ ಗುಂಡೂರಿ ನಿಧನ July 12, 2026 0 FacebookTwitterWhatsApp ವೇಣೂರು : ಗುಂಡೂರಿ ಗ್ರಾಮದ ಪೂರಿಂಗೇರಿ ಮನೆ ರಮೇಶ (35ವ.) ಅಲ್ಪ ಕಾಲದ ಅಸೌಖ್ಯದಿಂದ ಜು. 7ರಂದು ನಿಧನರಾದರು. ಮೃತರು ತಂದೆ ನಾಪುರಿ, ತಾಯಿ ಸುಶೀಲ, ಸಹೋದರರಾದ ಭೋಜ, ದಿನೇಶ, ಸಹೋದರಿಯರರಾದ ಹೇಮಾವತಿ, ವೇದಾವತಿ, ದೀಪಾಕ್ಷಿ ಇವರನ್ನು ಅಗಲಿದ್ದಾರೆ.