ಚಾರ್ಮಾಡಿ: ಕೃಷ್ಣಪ್ಪ ಗೌಡ ಗುತ್ತಿನ ಪಾಲು ಮನೆ ನಿಧನ July 6, 2026 0 FacebookTwitterWhatsApp ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಗುತ್ತಿನ ಪಾಲು ಮನೆಯ ನಿವಾಸಿ ಕೃಷ್ಣಪ್ಪ ಗೌಡ (65) ಅವರು ಜುಲೈ 5ರಂದು ನಿಧನರಾದರು. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ರಾಜೇಶ್ವರಿ, ಉದಯಕುಮಾರ್, ವಾಣಿ, ವಿಜಯಕುಮಾರ್, ಅಳಿಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.