ಚಾರ್ಮಾಡಿ: ಕೃಷ್ಣಪ್ಪ ಗೌಡ ಗುತ್ತಿನ ಪಾಲು ಮನೆ ನಿಧನ​

0

ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಗುತ್ತಿನ ಪಾಲು ಮನೆಯ ನಿವಾಸಿ ಕೃಷ್ಣಪ್ಪ ಗೌಡ (65) ಅವರು ಜುಲೈ 5ರಂದು ನಿಧನರಾದರು.​ ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ರಾಜೇಶ್ವರಿ, ಉದಯಕುಮಾರ್, ವಾಣಿ, ವಿಜಯಕುಮಾರ್, ಅಳಿಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here