









ಇಂದಬೆಟ್ಟು :ಬಂಗಾಡಿ, ಪಿಚಲರ್, ಎರ್ಮಲ, ಕೊಡಂಗೆ ಇತರ ಪ್ರದೇಶದ ಏರ್ಟೆಲ್ ಗ್ರಾಹಕರಿಗೆ ಅರ್ಧ ಕಿಮೀ ದೂರದಲ್ಲಿರುವ ಇಂದಬೆಟ್ಟುವಿನಲ್ಲಿರುವ ಏರ್ಟೆಲ್ ಟವರ್ ಇಂಟರ್ನೆಟ್ ಸಂಪರ್ಕವು ಒಂದು ವಾರದಿಂದ ಕಡಿತ ಗೊಂಡು ಗ್ರಾಹಕರು ಆನ್ಲೈನ್ ಪೇ.ಹಾಗೂ ಇತರ ಆನ್ಲೈನ್ ಸೇವೆಗಳಿಗೆ ಸಮರ್ಪಕ ಇಂಟರ್ನೆಟ್ ಇಲ್ಲದ ಕಾರಣ ಏರ್ಟೆಲ್ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದೂ.. ಕೊಡಲೇ ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಏರ್ಟೆಲ್ ನೆಟ್ವರ್ಕ್ ನ್ನು ಸರಿಪಡಿಸಿ ಕೊಡುವಂತೆ ಇಲ್ಲದೆ ಇದ್ದಲ್ಲಿ ಎಲ್ಲಾ ಏರ್ಟೆಲ್ ಗ್ರಾಹಕರು ಇತರ ಲಭ್ಯ ಇರುವ ನೆಟ್ವರ್ಕ್ ಗೆ ಸಿಮ್ ನ್ನು ಪರಿವರ್ತಿಸುವುದಾಗಿ ಆಗ್ರಹಿಸಿದ್ದಾರೆ.









