ಶಿಶಿಲ : ಮುಚ್ಚಿರಡ್ಕ ಜಯಂತ್ ನಾಯ್ಕ್ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

0

ಶಿಶಿಲ : ಇಲ್ಲಿಯ ಮುಚ್ಚಿರಡ್ಕ ನಿವಾಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಜಯಂತ್ ನಾಯ್ ಇವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ ಗೌಡ ಪಡ್ಡು, ಕರುಣಾಕರ ಶಿಶಿಲ, ಶೀನಪ್ಪ ಮುಚ್ಚಿರಡ್ಕ, ಲಕ್ಷ್ಮೀಕಾಂತ ಅಮ್ಮುಡಂಗೆ, ಜಗದೀಶ್ ದೆನೋಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here