ಬೆಳ್ತಂಗಡಿ: ಸಂತೆಕಟ್ಟೆ ಕೀರ್ತಿ ಕಾಂಪ್ಲೆಕ್ಸ್ ನಲ್ಲಿ ನವೋದಯ ಹಾಗೂ ಮೊರಾರ್ಜಿ ಪ್ರವೇಶ ಪರೀಕ್ಷೆಗೆ ಕೋಚಿಂಗ್ ಆರಂಭ

0

ಬೆಳ್ತಂಗಡಿ : 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗಾಗಿ ನವೋದಯ ವಿದ್ಯಾಲಯ ಮುಡಿಪು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯ ವಿಶೇಷ ತರಬೇತಿ ತರಗತಿಗಳು ಆರಂಭಗೊಂಡಿವೆ. ಮೇ ತಿಂಗಳಿಂದಲೇ ಕೋಚಿಂಗ್ ಕ್ಲಾಸ್‌ಗಳು ಲಭ್ಯವಿದ್ದು, ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ತರಬೇತಿ ನೀಡಲಾಗುತ್ತಿದೆ.

2023-24, 2024-25 ಹಾಗೂ 2025-26ನೇ ಸಾಲಿನಲ್ಲಿ ಇಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ನವೋದಯ ಹಾಗೂ ಮೊರಾರ್ಜಿ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ವಿವಿಧ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ.ಈ ಹಿಂದೆ ವಾಣಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿದ್ದ ಕೋಚಿಂಗ್ ಕ್ಲಾಸ್‌ಗಳನ್ನು ಇದೀಗ ಸಂತೆಕಟ್ಟೆ ಬಳಿಯ ಕೀರ್ತಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9901948540ತರಬೇತಿ ಮಾರ್ಗದರ್ಶನವನ್ನು ಶ್ರೀಮತಿ ಕಾಮಾಕ್ಷಿ, ಉಪನ್ಯಾಸಕರು, ವಾಣಿ ಪದವೀಪೂರ್ವ ಕಾಲೇಜು ಬೆಳ್ತಂಗಡಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here