ಧರ್ಮಸ್ಥಳ ಕೃಷ್ಣಮೂರ್ತಿ ರಾವ್ ಸಿ ಜಿ ಕನ್ಯಾಡಿ ನಿಧನ

0

ಧರ್ಮಸ್ಥಳ: ನೇತ್ರವತಿ ದೊಂಡೋಲೆ ಕ್ರಾಸ್ ನಲ್ಲಿದ್ದ ಭಟ್ರ ಹೋಟೆಲನ್ನು ಕೆಲಕಾಲ ನಡೆಸಿದ್ದ ಉದ್ಯಮಿ ಕೃಷ್ಣಮೂರ್ತಿ ರಾವ್ ಸಿ ಜಿ(73) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಮೇ. 06 ರಂದು ಕನ್ಯಾಡಿಯಲ್ಲಿ ನಿಧನರಾಗಿದ್ದಾರೆ.

ಮೂಲತ: ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದವರಾದ ಕೃಷ್ಣಮೂರ್ತಿಯವರು ಪತ್ನಿ,ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ಕಿರಿಯ ಸಹೋದರ ಕನ್ಯಾಡಿಯ ಪ್ರಭಾಕರ್ ರಾವ್ ಸಿ ಜಿಯವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಜಿರೆಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ 3ಗಂಟೆಗೆ ಅಂತಿಮ ವಿಧಿವಿಧಾನ ನೆರವೇರಲಿದೆ.

LEAVE A REPLY

Please enter your comment!
Please enter your name here