ಪುಂಜಾಲಕಟ್ಟೆಯ ಶಾಂಭವಿ ಪ್ರಭು ಪೆರ್ಮರೋಡಿ ನಿಧನ

0

ಪುಂಜಾಲಕಟ್ಟೆ: ಪೆರ್ಮರೋಡಿಯ ದಿ. ವಾಸುದೇವ ಪ್ರಭು ಅವರ ಪತ್ನಿ ಶಾಂಭವಿ ಪ್ರಭು (92 ವ.) ಅವರು ಮೇ.2 ರಂದು ಮಧ್ಯಾಹ್ನ ನಿಧನರಾದರು.

ಮೃತರು ಮಕ್ಕಳಾದ ನಿವೃತ್ತ ಅಂಚೆ ಪಾಲಕ ಮೋಹನ್ ಪ್ರಭು ಪೆರ್ಮರೋಡಿ, ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಪ್ರಭು ಪೆರ್ಮರೋಡಿ, ಕೃಷ್ಣವೇಣಿ ಮತ್ತು ವಸಂತಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here