ಸೇಕ್ರೆಡ್ ಹಾರ್ಟ್ ಪದವಿ ಪೂರ್ವ (ಹೈಸ್ಕೂಲ್ ವಿಭಾಗ) ಕಾಲೇಜಿಗೆ ಶೇ 97.6%ಫಲಿತಾಂಶ

0

ಮಡಂತ್ಯಾರು : ಇಲ್ಲಿಯ ಸೇಕ್ರೆಡ್ ಆರ್ಟ್ ಪದವಿಪೂರ್ವ ಕಾಲೇಜ್ 122 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡ 97.6% ದಾಖಲಿಸಿದೆ. 23ವಿದ್ಯಾರ್ಥಿಗಳು ಉನ್ನತ ಶ್ರೇಣಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸೇಕ್ರೆಡ್ ಹಾರ್ಟ್ ಇತಿಹಾಸದಲ್ಲಿಯೇ 625ರಲ್ಲಿ 600ಕ್ಕಿಂತ ಹೆಚ್ಚು ಗಳಿಸಿದ ತೃಪ್ತಿ 619,ಗೌಶಿಕ 604 ಸಾಧನೆ ಮಾಡಿದ್ದಾರೆ. ಯಶಸ್ವಿ 594 ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here