






ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು.
ಕುಂಭಶ್ರೀ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯಲ್ಲಿ 100% ಫಲಿತಾಂಶ ಲಭಿಸಿದೆ.


ಕುಂಭಶ್ರೀಯಲ್ಲಿ ಸತತ 13ನೇ ಬಾರಿ 100% ಫಲಿತಾಂಶ ಬಂದಿರುತ್ತದೆ. ಮಹಮ್ಮದ್ ನಿಹಾದ್ 600, ಸೃಜನ್-575 ,ಶೃತ ಎಸ್ ಶೆಟ್ಟಿ-573 ,ರಾಹುಲ್ ಗೌಡ ಪಿ – 542, ಲಿಯೋನ ಕೆ . ಜೆ -536 ಉಳಿದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ . ಶಾಲಾ ಮುಖ್ಯೋಪಾಧ್ಯಾಯನಿ ಮಮತಾ ಶಾಂತಿ, ಸಂಸ್ಥಾಪಕ ಗಿರೀಶ್ ಕೆ ಎಚ್ , ಸಂಚಾಲಕರಾದ ಅಶ್ವಿತ್ ಕುಲಾಲ್, ಹಾಗೂ ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.









