ಅಡಿಕೆ ತೋಟಕ್ಕೆ ಹಾನಿ ಸಾವಿರಾರು ರೂಪಾಯಿ ನಷ್ಟ

0

ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮದ ವಲಬಾವು ನಿವಾಸಿ ಕ್ರಷ್ಣ ನಾಯ್ಕ ಎಂಬವರ ತೋಟಕ್ಕೆ ಇತ್ತೀಚೆಗೆ ಸಿಡಿಲು ಬಡಿದಿದ್ದು ನೂರಾರು ಅಡಿಕೆ ಮರಗಳು ಸುಟ್ಟು ಹೋಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆಯೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here