ಅಲ್ಪಕಾಲದ ಅಸೌಖ್ಯದಿಂದ ಧರ್ಮಸ್ಥಳ‌ ಕೇಶವ ಗಾಣಿಗ ನಿಧನ

0

ಧರ್ಮಸ್ಥಳ: ಇಲ್ಲಿನ‌ ರಥಬೀದಿಯಲ್ಲಿ ವ್ಯಾಪಾರಸ್ಥರಾಗಿದ್ದ ಸ್ನೇಹಪರ ವ್ಯಕ್ತಿತ್ವದ ಕೇಶವಗಾಣಿಗ(65ವ) ಏ.9 ರಂದು ವಿಧಿವಶರಾಗಿದ್ದಾರೆ.ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗ್ರಹದಲ್ಲಿ ಕೊನೆಯುಸಿರೆಳೆದರು.

ಇವರು ಪತ್ನಿ ನಿರ್ಮಲಾ, ಪುತ್ರ ಲತೇಶ್, ಪುತ್ರಿ ಸುಪ್ರಭ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here