ಬೆಳ್ತಂಗಡಿ ಹನುಮಾನ್ ಟೂರ್ ಅಂಡ್ ಟ್ರಾವೆಲ್ಸ್ ಮಾಲೀಕ ರಾಮಕೃಷ್ಣ ನಿಧನ April 8, 2026 0 FacebookTwitterWhatsApp ಬೆಳ್ತಂಗಡಿ ಇಲ್ಲಿನ ಹನುಮಾನ್ ಟೂರ್ ಅಂಡ್ ಟ್ರಾವೆಲ್ಸ್ ಇದರ ಮಾಲಕರಾದ ರಾಮಕೃಷ್ಣ ಇವರು ಏ.7 ರಂದು ನಿಧನರಾದರು.ಮೃತರು ಪತ್ನಿ ಜಯಶ್ರೀ, ಮಕ್ಕಳಾದ ಕರಣ್ಮಯಿ ಹಾಗೂ ಪೂರವ್ ಅವರನ್ನು ಅಗಲಿದ್ದಾರೆ.