






ಮಿತ್ತಬಾಗಿಲು: ಗ್ರಾಮದ ಪಾಲ್ವರು ನಿವಾಸಿ ನಾಟಿ ವೈದ್ಯರು, ಕೊಂಬುವಾದಕರಾದ ಲಿಂಗಪ್ಪ ಪೂಜಾರಿ (94ವರ್ಷ) ಮಾ.22ರಂದು ರಾತ್ರಿ ನಿಧನರಾದರು.


ಮೃತರು ಈರ್ವರು ಪುತ್ರರಾದ ಕೊಲ್ಲಿಯಲ್ಲಿ ವ್ಯಾಪಾರಸ್ಥರು ಗೋಪಾಲ ಪೂಜಾರಿ, ಮೆಕ್ಯಾನಿಕ್ ಶುಭೋದಯ, ನಾಲ್ಕು ಪುತ್ರಿಯರಾದ ಗಿರಿಜಾ, ಸರೋಜಿನಿ, ಭಾರತಿ, ಗೀತಾ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.









