ಪೂವಪ್ಪ ಮೂಲ್ಯ ಮೂಡುಕೋಡಿ ನಿಧನ March 18, 2026 0 FacebookTwitterWhatsApp ವೇಣೂರು : ಮೂಡುಕೋಡಿ ಗ್ರಾಮದ ಮುಂಡೇಲು ಪೂವಪ್ಪ ಮೂಲ್ಯ (82 ವ.) ಮಾ 17 ರಂದು ನಿಧನರಾದರು. ಮೃತರು ಪತ್ನಿ ಕಮಲ, ಮಕ್ಕಳಾದ ಸಂಜೀವ ಮೂಲ್ಯ, ಸುಂದರ ಮೂಲ್ಯ, ಲಿಂಗಪ್ಪ ಮೂಲ್ಯ, ಶೇಖರ ಮೂಲ್ಯ, ಬೇಬಿ, ಲೀಲಾವತಿ, ಮತ್ತು ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.