









ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಹೇರ ಮನೆ ಶ್ರೀಮತಿ ಯಮುನಾ ಮತ್ತು ಶ್ರೀ ಮೋನಪ್ಪ ಗೌಡ ರವರ ದ್ವಿತೀಯ ಪುತ್ರ ಕುಸುಮಾಧರ ಇವರ ವಿವಾಹ ನಿಶ್ಚಿತಾರ್ಥವು ಮಲವಂತಿಗೆ ಗ್ರಾಮದ ಕರಿಯಾಲು ಮನೆ ಶ್ರೀಮತಿ ಕೃಷ್ಣಮ್ಮ ಮತ್ತು ಶ್ರೀ ಬಿ. ಕೆ ಜಯಾನಂದ ಗೌಡರ ಪುತ್ರಿ ಪೂರ್ಣಿಮಾರೊಂದಿಗೆ ವಧುವಿನ ಮನೆ ಕರಿಯಾಲು ಎಂಬಲ್ಲಿ ಮಾ. 16 ರoದು ನೆರವೇರಿತು.









