ಧರ್ಮಸ್ಥಳ ರಮೇಶ್ ನಿಧನ

0

ಧರ್ಮಸ್ಥಳ : ಗ್ರಾಮದ ಜೋಡುಸ್ಥಾನ ನಿವಾಸಿ ರಮೇಶ್ (52) ಇವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇವರು ಫೆ. 24 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಮಮತ, ಮಗಳು ರಮ್ಯಾ, ಮಗ ರಕ್ಷಿತ್ ಅಗಲಿದ್ದಾರೆ.

LEAVE A REPLY

Please enter your comment!
Please enter your name here