ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

0

ಮೇಲoತಬೆಟ್ಟು: ಮೇಲoತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಫೆ. 26ರಂದು ಮುಂದಿನ ಅವಧಿಗೆ ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು ಸಾಮಾನ್ಯ ಸ್ಥಾನದಿಂದ ಜಾನ್ ಪಿಂಟೊ, ಧರ್ನಪ್ಪ ಸಫಲ್ಯ, ಚಂದ್ರರಾಜ ಎಂ.ಗೀತಾ ಶೆಟ್ಟಿ, ರಾಜೇಶ್ ಮೋನಿಸ್, ಸರಸ್ವತಿ, ಮೋಹನ್ ಸಫಲ್ಯ, ಪರಿಶಿಷ್ಟ ಜಾತಿ ವಾಸು ಕೆ,ಪರಿಶಿಷ್ಟ ಪಂಗಡದಿಂದ ಪ್ರಶಾಂತ ನಾಯ್ಕ,ಹಿಂದುಳಿದ ವರ್ಗ ಎ ಭೋಜ ಪೂಜಾರಿ, ಹಿಂದುಳಿದ ವರ್ಗ ಬಿ ಇಜಿದೋರ್ ರೊಡ್ರಿಗಸ್, ಮಹಿಳಾ ಮೀಸಲಾತಿ ಉಷಾ ಮತ್ತು ನಳಿನಾಕ್ಷಿ ಎನ್ ಇವರು ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಬಿ. ವಿ.ಪ್ರತಿಮಾ ಭಾಗವಹಿಸಿದ್ದರು. ಕಾರ್ಯದರ್ಶಿ ಪ್ರಶಾಂತ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮಾ. 4ರಂದು ನಡೆಯಲಿದೆ.

LEAVE A REPLY

Please enter your comment!
Please enter your name here