ಬೆಳಾಲು: ಆಯೆರೆ ಮಜಲು ಮೊಂಟ ಮಲೆಕುಡಿಯ ನಿಧನ

0

ಬೆಳಾಲು :ಬೆಳಾಲು ಗ್ರಾಮದ ಮಾಯ ಆಯೆರೆ ಮಜಲು ಮೊಂಟ ಮಲೆಕುಡಿಯ ( 78 ವ)ಅಲ್ಪ ಕಾಲದ ಅನಾರೋಗ್ಯದಿಂದ ಫೆ.23 ರಂದು ನಿಧನ ಹೊಂದಿದರು.

ಇವರು ಪತ್ನಿ ಸರಸ್ವತಿ, ಮಕ್ಕಳಾದ ಜಯಾನಂದ, ದಿನೇಶ ಎಂ. ಕೆ. ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here