ನೀರಚಿಲುಮೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ February 21, 2026 0 FacebookTwitterWhatsApp ಧರ್ಮಸ್ಥಳ: ಗ್ರಾಮದ ನೀರಚಿಲುಮೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಘಟನೆ ಫೆ.21 ರಂದು ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮರಗಳು ಸುಟ್ಟು ಹೋಗಿ ನಂದಿಸುವ ಕಾರ್ಯ ನಡೆದಿದೆ.