ಪಂಜಿಕುಡೇಲು ಸುಂದರ ಕೋಟ್ಯಾನ್ ನಿಧನ

0

ಕರಾಯ: ಕಲ್ಲೇರಿ ಪಂಜಿಕುಡೇಲು ಸುಂದರ ಕೋಟ್ಯಾನ್ (83ವ. ಫೆ.14ರಿಂದ ಅಲ್ಪಕಾಲದ ಅಸೌಖ್ಯದಿಂದ ಕಾರ್ಕಳದ ಮಿಯಾರು ಶ್ಯಾಮ ಸುಂದರ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ವೇಣೂರು ಎಸ್ ಡಿ ಎಂ ಐ ಟಿ ಐ ಯಲ್ಲಿ ಹಲವಾರು ವರ್ಷ ಡ್ರೈವಿಂಗ್ ತರಬೇತಿ ಅಧ್ಯಾಪಕರಾಗಿ, ಸಾಣೂರ್ ಮುರಂತಂಗಡಿ ಪ್ರಕೃತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲಾ ವಾಹನದಲ್ಲಿ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದರು.

ಬಿಲ್ಲವ ಸಂಘದ ಸಕ್ರಿಯ ಸದಸ್ಯರಾಗಿ ಹಲವಾರು ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಮೃತರು ಪತ್ನಿ ಶಾಂಭಾವತ,ಸಹೋದರಿ ಡೀಕಮ್ಮ,ಮಕ್ಕಳಾದ ಪ್ರವೀಣ್, ಮಮತಾ, ವನಿತಾ, ಪವಿತ್ರ, ಪ್ರಮೀಳ ಅಳಿಯಂದಿರು ಸೊಸೆ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here