ಹೊಸಪಟ್ಣ ಓಬಯ್ಯ ಪೂಜಾರಿ ನಿಧನ February 16, 2026 0 FacebookTwitterWhatsApp ಬಜಿರೆ ಗ್ರಾಮದ ಹೊಸಪಟ್ಣ ಮಜಲು ಮನೆ ಓಬಯ್ಯ ಪೂಜಾರಿ (73 ವರ್ಷ ) ಫೆ. 12 ರಂದು ನಿಧನರಾದರು. ಮೃತರು ಪತ್ನಿ ಶಾಂತಾ, ಮಕ್ಕಳಾದ ಜಯ ಪೂಜಾರಿ, ವಸಂತ ಪೂಜಾರಿ, ದೇವಕಿ, ಸುಮತಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.