ಉಜಿರೆ: ಶ್ರೀಮತಿ ಲಲಿತಾ ದೇವಿ ನಿಧನ

0

ಉಜಿರೆ: ನಿಡ್ಲೆಯ ಕೇವುಳು ದಿ|ವಿಷ್ಣುಮೂರ್ತಿ ರಾವ್ ಅವರ ಪತ್ನಿ ಶ್ರೀಮತಿ ಲಲಿತಾ ದೇವಿ (92 ವ) ಅವರು ಫೆ 9 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here