






ನಾವರ: ಗ್ರಾಮದ ಬೆಲ್ಚಾರ್ ರೊಡ್ರಿಗಸ್(83ವ) ಅವರು ಜ. 15ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.


ಮೃತರ ಪುತ್ರ ಅಳದಂಗಡಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಮತ್ತು ಬೆಳ್ತಂಗಡಿ ಕ್ಯಾಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ನಿರ್ದೇಶಕ ಅಲ್ಫೋನ್ಸ್ ರೋಡ್ರಿಗಸ್ ಸೇರಿದಂತೆ, ಲ್ಯಾನ್ಸಿ ರೋಡ್ರಿಗಸ್, ಸೊಸೆ ಗ್ರೇಟ್ಟಾ ಮತ್ತು ರೂಬಿ, ಮೊಕ್ಕಳಾದ ಲವೀಟ, ಲಿಷಾ, ಲೋಯಿಡ್, ಅಲ್ವಿನ, ಆಲನ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ. 16ರಂದು ಸಂತ ಪೀಟರ್ ಕ್ಲೇವರ್ ಚರ್ಚ್ ನಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಯಲಿದೆ.









