ಬಾಲಕ ಸುಮಂತ್ ಶವ ಪತ್ತೆ ಪ್ರಕರಣ: ಪ್ರಕರಣ ಪತ್ತೆ ಹಚ್ಚಲು ಪೊಲೀಸರ 4 ತಂಡ ರಚನೆ January 15, 2026 0 FacebookTwitterWhatsApp ಬೆಳ್ತಂಗಡಿ: ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಗೆಂದು ಮನೆಯಿಂದ ಹೊರಟ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ ನಿಗೂಢ ನಾಪತ್ತೆಯಾಗಿ ಹುಡುಕಾಟದ ನಂತರ ತೋಟದ ಬಾವಿಯಲ್ಲಿ ಶವ ಜ.14ರಂದು ಪತ್ತೆಯಾಗಿತ್ತು. ಇದೀಗ ಪ್ರಕರಣ ಪತ್ತೆ ಹಚ್ಚಲು ಪೊಲೀಸರ 4 ತಂಡ ಜ.15ರಂದು ರಚನೆಯಾಗಿದೆ.