








ಕನ್ಯಾಡಿ II: ಶ್ರೀ ಗುರು ನಿಲಯದ ವಿ.ಆರ್. ಶಾರದಾ (89ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜ. 13ರಂದು ಬೆಳಿಗ್ಗೆ ನಿಧನರಾದರು. ಮೃತರು ಕೊಕ್ಕಡದ ರಮಣ ಕ್ಲಿನಿಕ್ ನ ಖ್ಯಾತ ವೈದ್ಯ ಡಾ. ಶ್ರೀಹರಿ ಸೇರಿದಂತೆ ಪುತ್ರರಾದ ಗಿರೀಶ್, ವಿಘ್ನರಾಜ, ಅರುಣ್ ಕುಮಾರ್, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.









