ಶಿಬಾಜೆ: ಬೂಡುದಮಕ್ಕಿ ನಿವಾಸಿ ಬಾಬು ಗೌಡ ನಿಧನ

0

ಶಿಬಾಜೆ: ಗ್ರಾಮದಲ್ಲಿ ಊರ ಗೌಡರಾಗಿ ಸೇವೆ ಸಲ್ಲಿಸಿದ ಕಾಡುಮನೆ ಬಾಬು ಗೌಡ (65)ಅಲ್ಪಕಾಲದ ಅಸೌಖ್ಯದಿಂದ ಜ.1ರಂದು ಸಂಜೆ 7ಗಂಟೆಗೆ ದೈವಾದಿನರಾಗಿದ್ದಾರೆ. ಮೃತರು ಪತ್ನಿ ಯಶೋಧ ಹಾಗೂ ಪುತ್ರರಾದ ಹಿಮವಂತ್ ಮತ್ತು ಪ್ರವೀಣ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here