ಶತಾಯುಷಿ ಕರ್ಲೋಡಿ ಲಕ್ಷ್ಮಿ ನಿಧನ

0

ಪೆರ್ಲ-ಬೈಪಾಡಿ: ಬಂದಾರು ಗ್ರಾಮದ ಕರ್ಲೋಡಿ ದಿ. ಬೊಗ್ರ ಗೌಡ ಅವರ ಪತ್ನಿ ಲಕ್ಷ್ಮಿ(105) ಅವರು ಡಿ.31ರಂದು ನಿಧನರಾದರು. ಮೃತರು ಮಕ್ಕಳಾದ ಅಣ್ಣಿ ಗೌಡ, ರಮೇಶ, ಲೋಕಮ್ಮ, ಮೋನಮ್ಮ, ಅಪ್ಪಿ, ಶೀಲಾ, ಕಮಲ, ಗಿರಿಜಾ, ಪ್ರೇಮ ಹಾಗೂ ಬೇಬಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here