ಕರಂಬಾರು: ನಿವಾಸಿ ಮಹಾಬಲ ನಿಧನ

0

ಕರಂಬಾರು: ಕಾಜಿಮುಗೇರು ನಿವಾಸಿ ಮಹಾಬಲ (42ವ) ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಡಿ.31ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಸಂಗೀತಾ, ಮಕ್ಕಳಾದ ಮನ್ವಿತಾ ಮತ್ತು ಜೀವಿತಾ, ಸಹೋದರಿ ಸುಂದರಿ, ಲಲಿತಾ ಮತ್ತು ಸಹೋದರ ಧರ್ಣಪ್ಪ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here