






ಉಜಿರೆ: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಬಿ.ಎಡ್. ಸಂಸ್ಥೆಯ 25 ಪ್ರಶಿಕ್ಷಣಾರ್ಥಿಗಳು 2025ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಶಿಕ್ಷಣಾರ್ಥಿಗಳಾದ ಅಖಿಲಾ ಎಂ.ಪಿ., ಮಲ್ಲಿಕಾರ್ಜುನ ಎಸ್. ಪಾಟೀಲ್, ದಿವ್ಯಾ ಕೆ.ಎಸ್., ವಿನುತಾ ಕೆ. ಒ., ಹೆಚ್. ತೇಜಸ್ವಿನಿ, ಹೀನಾ ಕೌಶರ್, ಸುರಭಿ ಜೈನ್, ಜಾಸ್ಮಿನ್ ರೇಷ್ಮಾ ಕ್ರಾಸ್ತ, ನಿಶ್ಮಿತಾ ಎ., ಚೈತ್ರ, ಸುಪ್ರೀತ್ ಜೈನ್, ನೇದು ಟಿ.ಡಿ., ರಂಜಿತಾ ಆರ್., ಮೋಹನ್ ಕುಮಾರ್, ದರ್ಶನ್ ಪಿ., ದಾಕ್ಷಾಯಿಣಿ, ರಕ್ಷಿತಾ ಎಲ್. ಸಿ., ನೇತ್ರಾವತಿ, ಚೈತ್ರ, ಮನೀಷಾ, ಇಂದುಶ್ರೀ, ಸುದೀಪ್ ಚೌಹಾನ್, ಮಂಜುನಾಥ ಕಲ್ಯಾಣ್, ಆಕಾಶ್ ಚೌಹಾನ್ ಮತ್ತು ಶ್ವೇತಾ ಎಂ.ಎಸ್. ಉತ್ತೀರ್ಣರಾಗಿದ್ದಾರೆ.


ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಅಲ್ಬರ್ಟ್ ಸಲ್ಮಾನ್ಹ ವಿದ್ಯಾರ್ಥಿಗಳನ್ನು ಅಭಿನಂದಿಸಿ ಈ ಸಾಧನೆಯು ಬೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಮಾದರಿಯಾಗಿದೆ. ಹಾಗೂ ಕಾಲೇಜಿನ ಹೆಮ್ಮೆಯ ಭಾವವನ್ನು ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.










What is next you are going to do after this examination is it true these guys can get the govt job are you sure