ಬೈಲಂಗಡಿ: ಶ್ರೀ ಸೋಮನಾಥೇಶ್ವರ ದೇವಸ್ಥಾನದ ಭಜನಾ ಮಂಡಳಿಯ ಬೆಳ್ಳಿಹಬ್ಬ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಭಜನಾ ಮಂಡಳಿಯ ಬೆಳ್ಳಿಹಬ್ಬ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ ಬಿಡುಗಡೆಗೊಳಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿವಾಕರ ಪೂಜಾರಿ ಕಳೆಂಜೊಟ್ಟು, ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ ಅಗರಿ, ಬೆಳ್ಳಿ ಹಬ್ಬ ಅಚರಣ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಮೂರ್ಜೆ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಲೋಕಯ್ಯ ಪೂಜಾರಿ ಬರಮೇಲು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶೋಭಾ ಗೌಡ ಬಳ್ಳಿ, ಗ್ರಾಮ ಪಂಚಾಯತ್ ಸದಸ್ಯ ಶಾರದಾ ನಾಯ್ಕ ಕೋಟೆ, ತೋಟತ್ತಾಡಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷೆ ಪ್ರೇಮ ಹೊಸಮನೆ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಬಾಲಕೃಷ್ಣ ಗೌಡ ಪಾದೆ, ವಿಜಯ ಗೌಡ ಆಗರಿ, ದಿನೇಶ್ ನಾಯ್ಕ ಕೋಟೆ, ಚಂದ್ರವತಿ ಗೌಡ ಪರಾರಿ, ದಮಯಂತಿ ಕುಲಾಲ್ ಕಜೆ, ಸಮಿತಿ ಪದಾಧಿಕಾರಿಗಳಾದ ಪ್ರವೀಣ್ ದೇವಾಡಿಗ ಗಾಣದಕೊಟ್ಟಿಗೆ, ಶಶಿಧರ ಗೌಡ ಪಿತ್ತಿಲು, ಭವ್ಯ ಗೌಡ ಅಗರಿ,ಶಾರದ ಗೌಡ ಪಿತ್ತಿಲು, ಗುರುವಪ್ಪ ಭಂಡಾರಿ ಅಗರಿ, ರಾಮಣ್ಣ ಭಂಡಾರಿ ಅಗರಿ, ಶಾಜಿ ಮೋಹನ್ ಮೂರ್ಜೆ, ಸತೀಶ್ ಪೂಜಾರಿ ಮೂರ್ಜೆ, ಶ್ರೀನಿವಾಸ ಗೌಡ ಕಲ್ಲರಿಗೆ, ಬಾಲಕೃಷ್ಣ ಗೌಡ ಜಾಕೇಡಿ, ಗೋಪಾಲಕೃಷ್ಣ ಆಚಾರ್ಯ ಬೆಂದ್ರಾಳ, ಸಂಜೀವ ದೊರ್ತಾಡಿ, ಶೇಖರ ಕುಲಾಲ್ ದೊರ್ತಾಡಿ ಮತ್ತು ಜಯಾನಂದ ಗೌಡ ಪುನ್ಕೆಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here