ಮಾಲಾಡಿ: ಗ್ರೀನ್ ಔರಾ ಓಪನ್ ಏರ್ ಲೌನ್ ಉದ್ಘಾಟನೆ

0

ಮಾಲಾಡಿ: ಬರ್ನಪಡಂಗಡಿ ರಸ್ತೆಯಲ್ಲಿ ಗ್ರೀನ್ ಔರಾ ಓಪನ್ ಏರ್ ಲೌನ್ ಉದ್ಘಾಟನಾ ಸಮಾರಂಭವು 26ರಂದು ನಡೆಯಿತು.

ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೆರವೇರಿಸಿದರು. ಆಶೀರ್ವಚನವನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳು ವಂ. ಡಾ। ಸ್ಟೇನಿ ಗೋವಿಯಸ್ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಆಶಾದೀಪ ಸುಪೀರಿಯರ್ ವಂ. ಜೆರಾಲ್ಡ್ ಡಿಸೋಜಾ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ. ಆಫ್. ಸೊಸೈಟಿ ಅಧ್ಯಕ್ಷ ಲ್ಯಾನ್ಸಿ ಪಿಂಟೊ,
ಮಡಂತ್ಯಾರು ಸಮನ್ವಯ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪ್ರೋ. ಶ್ರೀ ಮ್ಯಾಕ್ಸಿಂ ಕಾರ್ಲ್, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೋಯೆಲ್ ಮೆಂಡೊನ್ಸಾ,
ಮಡಂತ್ಯಾರು ವರ್ತಕಬಂಧು ಸಹಕಾರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಸಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಉಪಾಧ್ಯಯ ವಂ. ದೀಪಕ್ ಡೇಸಾ, ಲಾರೆನ್ಸ್ ಫ್ರಾಂಕ್,
ಸೆಲಿನ್ ಅಂದ್ರಾದೆ ಉಪಸ್ಥಿತರಿದ್ದರು.

ಜುಲಿಯಾನಾ ಅಂದ್ರಾದೆ ಸ್ವಾಗತಿಸಿದರು, ಜಾರ್ಜ್ ಅಂದ್ರಾದೆ ವಂದಿಸಿದರು. ಫ್ರಾನ್ಸಿಸ್ ವಿ. ವಿ. ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ವಿ. ಎ. ಗುಣಾಕರ, ಕಾರ್ಮಿಕ ವರ್ಗದವರನ್ನು ಸನ್ಮಾನಿಸಲಾಯಿತು. ರತ್ನಾಕರ ಶೆಟ್ಟಿ ಮೂಡಯೂರು, ವಿನ್ಸ್ ಸೆಂಟ್ ಡಿಸೋಜ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿ ಮನೆ, ಜಾನ್ ಡಿಸೋಜ, ರಾಜ್ ಶೇಖರ್ ಶೆಟ್ಟಿ, ಅಬ್ದುಲ್ ರಹಿಮಾನ್ ಪಡ್ಪು, ಲಾರೆನ್ಸ್ ಫ್ರಾಂಕ್ ಮತ್ತು ಕುಟುಂಬಸ್ಥರು, ಸ್ಟೀವ್ ಅಂದ್ರಾದೆ, ಲೆಝೀನ್ ಅಂದ್ರಾದೆ,
ಸ್ಟೆಫಿ ಅಂದ್ರಾದೆ, ನೆಲ್ಸನ್ ಮಸ್ಕರೇನ್ಹಸ್, ಜೆರಾಲ್ಡ್ ಮೊರಾಸ್ ಮತ್ತು ಕುಟುಂಬಸ್ಥರು ಮೊದಲಾದವರು ಭಾಗವಹಿಸಿದರು.

ಸೌಲಭ್ಯಗಳು: ಸುಂದರ ಪರಿಸರ, ಆಕರ್ಷಕ
ಶೈಲಿಯ ವಿನ್ಯಾಸ, ನವನವೀನ ಮಾದರಿಯ ಮನ ಸೆಳೆಯುವ ಪರಿಕರಗಳು, 3000ದಿಂದ 4000 ಆಸನ ವ್ಯವಸ್ಥೆಯಿರುವ
ಓಪನ್ ಗೌಂಡ್, ಮಹಿಳೆಯರ ಹಾಗೂ ಪುರುಷರ ಪ್ರತ್ಯೇಕ ಸುವ್ಯವಸ್ಥಿತ ಶೌಚಾಲಯ, ವಿಶ್ರಾಂತಿ ಕೊಠಡಿ ಮತ್ತು ಡ್ರೆಸ್ಸಿಂಗ್ ರೂಮ್ ಸೌಲಭ್ಯ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಎಲ್ಲಾ ಕಾರ್ಯಕ್ರಮಗಳಿಗೆ ಬೇಕಾಗುವ ಸಕಲ ಸೌಲಭ್ಯ, ಅತ್ಯಾಧುನಿಕ ರೀತಿಯ ಕೃತಕ ನದಿ, ಗುಹೆ, ಕಾಲು ಸೇತುವೆಗಳ ಆಕರ್ಷಕ ಉದ್ಯಾನವನ, 1200 ಜನರ ಆಸನ ಹಾಗೂ ಚಪ್ಪರದ ಸೌಲಭ್ಯವಿರುವ ಓಪನ್ ಗಾರ್ಡನ್, ನಿರಂತರ ನೀರು, ವಿದ್ಯುತ್ ಸರಬರಾಜು, ನಿಮ್ಮ ಯಾವುದೇ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ (ಕೆಟರಿಂಗ್, ಡೆಕೊರೇಶನ್, ಕಾರ್ಯನಿರ್ವಾಹಕ, ಎಂ.ಸಿ., ಮ್ಯೂಸಿಕ್, ವಿದ್ಯುತ್ ಅಲಂಕಾರ) ಎಲ್ಲಾ ವ್ಯವಸ್ಥಿತ ರೀತಿಯಲ್ಲಿ ನೀವು ಮೆಚ್ಚುವ ರೀತಿಯಲ್ಲಿ ಇಲ್ಲಿ ಸೌಲಭ್ಯಗಳು ಲಭ್ಯವಾಗಲಿದೆ.

ಸಂಪರ್ಕಿಸ ಬೇಕಾದ ಸಂಖ್ಯೆಗಳು:
91488191180,
9844571693, 9901868566, 9008137571

LEAVE A REPLY

Please enter your comment!
Please enter your name here