ಬೆಳ್ತಂಗಡಿ: ಸಂಜಯನಗರ ನಿವಾಸಿ ಸುರೇಂದ್ರ ಪೈ ನಿಧನ

0

ಬೆಳ್ತಂಗಡಿ: ಸಂಜಯನಗರ ನಿವಾಸಿ ಸುರೇಂದ್ರ ಪೈ (81ವ) ಅವರು ಅಸೌಖ್ಯದಿಂದ ಡಿ.16ರಂದು ನಿಧನರಾದರು. ಮೃತರು ಪತ್ನಿ ಶ್ರೀಮತಿ ಪೈ, ಮಕ್ಕಳಾದ ಆಶಾ, ಸಂತೋಷ್ ಪೈ ಮತ್ತು ಅಳಿಯ PWD ಕಂಟ್ರಾಕ್ಟರ್ ಹರೀಶ್ ಅವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here