ಬೆಳ್ತಂಗಡಿ: ಅಬಕಾರಿ ಎಸ್.ಐ. ಸಯ್ಯದ್ ಶಬೀರ್ ಬೆಂಗಳೂರಿಗೆ ವರ್ಗಾವಣೆ

0

ಬೆಳ್ತಂಗಡಿ: ಅಬಕಾರಿ ನಿರೀಕ್ಷಕರ ಕಚೇರಿಯ ಉಪನಿರೀಕ್ಷಕ ಸಯ್ಯದ್ ಶಬೀರ್ ಅವರು ಬೆಂಗಳೂರು ನಗರ ಜಿಲ್ಲೆಯ-07, ಹೆಚ್‌ಎಸ್‌ಆರ್ ಲೇವೌಟ್‌ನ ವಲಯ 45(ವರ್ತೂರು)ರಿಗೆ ವರ್ಗಾವಣೆಗೊಂಡಿದ್ದಾರೆ.

ಮಂಗಳೂರಿನಿದ ಎಸ್‌.ಐ. ಆಗಿ ಪದನ್ನೋತಿ ಹೊಂದಿ ಬೆಳ್ತಂಗಡಿಗೆ ವರ್ಗಾವಣೆಗೊಂಡ ಅವರು ಕಳೆದ ಮೂರು ವರ್ಷದಿಂದ ಬೆಳ್ತಂಗಡಿ ಅಬಕಾರಿಯಲ್ಲಿ ಕಾರ್ಯನಿರ್ವಹಿಸಿ ಇದೀಗ ಇಲಾಖೆ ಬೆಂಗಳೂರಿಗೆ ವರ್ಗಾವಣೆಗೊಳಿಸಲಾಗಿದೆ ಎಂದು ಆದೇಶಿಸಿದೆ.

LEAVE A REPLY

Please enter your comment!
Please enter your name here