


ಬಳ್ಳಮಂಜ: ಬಂಗೇರಕಟ್ಟೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಶಂಸುಲ್ ಉಲಮಾ ಮದರಸದ ನೂತನ ಕಟ್ಟಡವನ್ನು ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಞಳ್ ಬೆಳ್ತಂಗಡಿ ಅವರು ಅ.26ರಂದು ಉದ್ಘಾಟಿಸಿರು.



ಶೈಖುನಾ ಹೈದರ್ ದಾರಿಮಿ, ಶೈಖುನಾ ಇರ್ಷಾದ್ ದಾರಿಮಿ ಮಿತ್ತಬೈಲ್, ಬಂಗೇರಕಟ್ಟೆ ಖತೀಬರು ಸಲ್ಮಾನ್ ಅನ್ಸಾರಿ ಹಾಗೂ ಗಣ್ಯರು ಉಪಸ್ಥಿತರಿದ್ದರು.









