ಕೊಕ್ಕಡ: ಕೇಸರಿ ಗೆಳೆಯರ ಬಳಗದ ಸಹಭಾಗಿತ್ವದಲ್ಲಿ ಕೇಸರಿ ಟೈಗರ್ಸ್ ಅವರಿಂದ 69ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹದ ಅಂಗವಾಗಿ 3ನೇ ವರ್ಷದ ಪಿಲಿನಲಿಕೆ – 2025 ಇದರ ಆಮಂತ್ರಣ ಪತ್ರಿಕೆಯನ್ನು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪ್ರಧಾನ ಆರ್ಚಕ ಹಾಗೂ ಕೇಸರಿ ಗೆಳೆಯರ ಬಳಗ ಕೊಕ್ಕಡ ತಂಡದ ಮಹಾಪೋಷಕ ಸತ್ಯಪ್ರಿಯ ಕಲ್ಲೂರಾಯರು ಬಿಡುಗಡೆಗೊಳಿಸುದರು. ಕೇಸರಿ ಗೆಳೆಯರ ಬಳಗದ ಸದಸ್ಯರು ಹಾಗೂ ಕೇಸರಿ ಟೈಗರ್ಸ್ ನ ಸದಸ್ಯರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು 69ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹದ ಅಂಗವಾಗಿ 3ನೇ ವರ್ಷದ ಪಿಲಿನಲಿಕೆ – 2025ರ...