ಕಡಿರುದ್ಯಾವರ: ಶಿವಮ್ಮ ನಿಧನ

0

ಕಡಿರುದ್ಯಾವರ: ಎರ್ಮಾಲ್ ಪಲ್ಕೆ ನಿವಾಸಿ ಶಿವಮ್ಮ (81ವ) ಅವರು ಸೆ.26ರಂದು ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪೂವಪ್ಪ ಗೌಡ, ಸೊಸೆಯಂದಿರಾದ ದೇವಕಿ ಮತ್ತು ಕುಸುಮಾವತಿ, ಮೊಮ್ಮಕ್ಕಳಾದ ಶಾಲಿನಿ, ಅಶ್ವಿನಿ, ಲಕ್ಷ್ಮಣ, ರಮ್ಯ ಮತ್ತು ರಕ್ಷಿತ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here