ಓಡಿಲ್ನಾಳ: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಶೆಟ್ಟಿ ನಿಧನ

0

ಓಡಿಲ್ನಾಳ: ಗ್ರಾಮದ ಕೋರ್ಯಾರು ನಿವಾಸಿ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಶೆಟ್ಟಿ(68ವ) ಅಲ್ಪಕಾಲದ ಅಸೌಖ್ಯದಿoದ ಸೆ. 12ರoದು ನಿಧನರಾದರು. ಮೃತರು ಪತ್ನಿ ನಾಗರತ್ನ ಹಾಗೂ ಮಕ್ಕಳಾದ ಮನೋಜ್, ಪುನಿತ್ ಮತ್ತು ಶರತ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here