ವೇಣೂರು: ಯುವವಾಹಿನಿ ಘಟಕದ ನಿಯೋಜಿತ ಕಾರ್ಯದರ್ಶಿಯಾಗಿ ಧಕ್ಷಾ ಅಂಡಿಂಜೆ ಆಯ್ಕೆ

0

ವೇಣೂರು: ಯುವವಾಹಿನಿ ಘಟಕದ ನಿಯೋಜಿತ ಕಾರ್ಯದರ್ಶಿಯಾಗಿ ಧಕ್ಷಾ ಅಂಡಿಂಜೆ ಅವರು ಆಯ್ಕೆಯಾಗಿರುತ್ತಾರೆ. ಮಹಾಬಲ ಪೂಜಾರಿ ಸಿರಿಯಾಲ ದಂಪತಿ ಪುತ್ರಿ, ಬಿ.ಕಾಂ. ಪದವೀಧರರಾಗಿದ್ದು, ಘಟಕದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here