ಗುರುವಾಯನಕೆರೆ: ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಟೀಮ್ ಶೇಷಗಿರಿ ಯುವಕರಿಂದ ಶ್ರಮದಾನ

0

ಗುರುವಾಯನಕೆರೆ: ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಟೀಮ್ ಶೇಷಗಿರಿ ಯುವಕರಿಂದ ಆ.3ರಂದು ಶ್ರಮದಾನ ನಡೆಯಿತು.

ಬೆಳಗ್ಗೆ 9 ಗಂಟೆಯಿಂದ ಪಣೆಜಾಲು ಹಾಗೂ ಶೇಷಗಿರಿ ರಸ್ತೆ ಬದಿಯಲ್ಲಿ ಬಂದ ಪೊದೆ, ಗಿಡಗಂಟಿಗಳನ್ನು ಯುವಕರ ತಂಡ ಒಟ್ಟು ಸೇರಿ ತೆರವುಗೊಳಿಸಿದೆ. ಶ್ರಮದಾನದಲ್ಲಿ ಅನೇಕ ಯುವಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here