ಶಿಬಾಜೆ: ಪೆರ್ಲ ನಿವಾಸಿ ದೈವದ ಪರಿಚಾರಕ ತಿಮ್ಮಪ್ಪ ಗೌಡ ನಿಧನ

0

ಶಿಬಾಜೆ: ಗ್ರಾಮದ ಪೆರ್ಲ ನಿವಾಸಿ ತಿಮ್ಮಪ್ಪ ಗೌಡ (75)ಅಲ್ಪ ಕಾಲದ ಅಸೌಖ್ಯದಿಂದ ಆ. 2ರಂದು ನಿಧನರಾಗಿದ್ದಾರೆ. ಮೃತರು ಉತ್ತಮ ಕೃಷಿಕರು ಹಾಗೂ ದೈವಗಳ ಪರಿಚಾರಕರು ಆಗಿದ್ದರು. ಪತ್ನಿ ರೇವತಿ, ಪುತ್ರರಾದ ಜಯಾನಂದ, ಹರಿಶ್ಚಂದ್ರ (ಪ್ರಕಾಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here