ಉಜಿರೆ: ಸಿಂತಿಯ ಡಿಸೋಜಾ ನಿಧನ

0

ಉಜಿರೆ: ಸಂತ ಅಂತೋನಿ ಚರ್ಚ್ ಬಳಿಯ ಸಿಂತಿಯ ಡಿಸೋಜಾ (63ವರ್ಷ) ಅಲ್ಪಕಾಲದ ಅಸೌಖ್ಯದಿಂದ ಆ. 2ರಂದು ನಿಧಾನರಾಗಿದ್ದಾರೆ. ಮೃತರು ಪುತ್ರ ನೆಲ್ಸನ್ ರೋಯ್ಸ್ ಡಿಸೋಜಾ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಆ.3ರಂದು 4ಗಂಟೆಗೆ ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here