ಉಜಿರೆ: ನಂದಿನಿ ಡೀಲರ್ ಯೋಗೀಶ್ ಕುಮಾರ್ ರಿಗೆ ತಾಲೂಕು ಮಟ್ಟದ ಪ್ರಥಮ ಪುರಸ್ಕಾರ

0

ಉಜಿರೆ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಇವರ ನಂದಿನಿ ಉತ್ಪನ್ನಗಳ ಮಾರಾಟದಲ್ಲಿ 2024-25ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ನಗರ ಪ್ರದೇಶದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಅತ್ಯುತ್ತಮ ಡೀಲರ್ ಆಗಿ ಉಜಿರೆಯ ಯೋಗೀಶ್ ಕುಮಾ‌ರ್ ಅವರನ್ನು ಗುರುತಿಸಿ ದ. ಕ. ಹಾಲು ಒಕ್ಕೂಟದಿಂದ ದ. ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ವ್ಯವಸ್ಥಾಪಕ ವಿವೇಕ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here