ಸವಣಾಲು: ಪೀಟರ್ ಲೋಬೊ ನಿಧನ July 21, 2025 0 FacebookTwitterWhatsApp ಸವಣಾಲು: ಪೀಟರ್ ಲೋಬೊ (87 ವರ್ಷ) ವಯೋ ಸಹಜವಾಗಿ ಜು. 20ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಜುಲಿಯಾನ ಪಿಂಟೋ, ಮಕ್ಕಳಾದ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿರುವ ಉದ್ಯೋಗಿ ಲಾನ್ಸಿ ಲೋಬೊ, ಜೆಸಿಂತಾ, ವೆರೋನಿಕಾ, ಮರ್ವಿನ್ ಮತ್ತು ಎಮಿಲ್ಡಾ ಅವರನ್ನು ಅಗಲಿದ್ದಾರೆ.