ನಾರ್ಯ: ಕಾಂತಪ್ಪ ನಾಯ್ಕ್ ನಿಧನ

0

ಬೆಳ್ತಂಗಡಿ: ತಾಲೂಕು ತಣ್ಣೀರುಪಂತ ಗ್ರಾಮದ ನಾರ್ಯ ಕಾಂತಪ್ಪ ನಾಯ್ಕ್ (68ವ) ಜೂ. 25ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಇವರು ತಣ್ಣೀರುಪಂತ ಶಾಖಾ ಅಂಚೆ ಕಛೇರಿಯಲ್ಲಿ 23-03-1980ರಿಂದ ಅಂಚೆ ವಿತರಕರಾಗಿ ಸೇವೆಯನ್ನು ಆರಂಭಿಸಿ, 1997ಕ್ಕೆ ಕಲ್ಲೇರಿ ಉಪ ಅಂಚೆ ಕಛೇರಿಗೆ ಅಂಚೆ ವಿತರಕರಾಗಿ ವರ್ಗಾವಣೆಗೊಂಡು ಸುಮಾರು 42 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ 31-05-2022 ರಂದು ಸೇವಾ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಸಂಪಾ, ಮಕ್ಕಳಾದ ಸುನೀಲ್, ಸುಧಾಕರ, ಉದಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here