ಶಿರ್ಲಾಲು ನಿವಾಸಿ ಧರ್ಣಮ್ಮ ನಿಧನ

0

ಶಿರ್ಲಾಲು: ಗ್ರಾಮದ ಆನಂದ ನಿಲಯ ದಿ. ಅಣ್ಣಿ ಗೌಡರ ಪತ್ನಿ ಧರ್ಣಮ್ಮ (79 ವರ್ಷ) ಜೂ. 28ರಂದು ನಿಧನರಾದರು. ಮೃತರು ಪುತ್ರ ಮೋಹನ ಗೌಡ, ಸೊಸೆ ಜಯಂತಿ, ಮೊಮ್ಮಕ್ಕಳಾದ ಅನುಜ್ಞಾ ಎಂ. ಗೌಡ, ಅಭಿಜ್ಞಾ ಎಂ. ಗೌಡ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here