ನಿಡ್ಲೆ: ಭೀಮ ಭಟ್ ನಿಧನ July 1, 2025 0 FacebookTwitterWhatsApp ನಿಡ್ಲೆ: ಶಂಕರಡ್ಕ ನಿವಾಸಿ ಭೀಮ ಭಟ್ (86ವ) ಹೃದಯಾಘಾತದಿಂದ ಜು. 1ರಂದು ನಿಧನರಾದರು. ಮೃತರು ಕೃಷಿಕ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಪತ್ನಿ, ಮಕ್ಕಳನ್ನು ಅಗಲಿದ್ದಾರೆ.