ಜಕ್ರಿಬೆಟ್ಟು ನಿವಾಸಿ ಸುಮಿತ್ರಾ ಕೆ. ನಿಧನ

0

ಬೆಳ್ತಂಗಡಿ: ಬಂಟ್ವಾಳ ತಾಲ್ಲೂಕು ಜಕ್ರಿಬೆಟ್ಟು ನಿವಾಸಿ ಸುಮಿತ್ರಾ ಕೆ.(39ವ) ಜೂ.4ರಂದು ಕ್ಯಾನ್ಸರ್ ನಿಂದ ನಿಧನ ಹೊಂದಿದ್ದಾರೆ. ತಂದೆ ಅಣ್ಣಪ್ಪ ಮೂಲ್ಯ ಕಾರಿಂಜ, ಗಂಡನ ಪ್ರೇಮ್ ನಾಥ್, ಮಗ ಯಾನ್ಸ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here