ಸುದ್ದಿ ಬಿಡುಗಡೆ ವಾರಪತ್ರಿಕೆ ವೀಕ್ಷಿಸಿ, ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್

0

ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ರವರು ಸುದ್ದಿ ಬಿಡುಗಡೆ ವಾರಪತ್ರಿಕೆ ವೀಕ್ಷಿಸಿ ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ಸಿಇಓ ಸಿಂಚನ ಊರುಬೈಲು, ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ, ಸುದ್ದಿ ಸಂಸ್ಥೆಯ ಪಿ.ಆರ್ .ಓ ರಾಘವ ಶರ್ಮ ನಿಡ್ಲೆ, ನಿರೂಪಕಿ ಶ್ರೇಯಾ ಪಿ‌. ಶೆಟ್ಟಿ, ಜಾಹಿರಾತು ವಿಭಾಗದ ಮುಖ್ಯಸ್ಥ ಸಂದೀಪ್ ಶೆಟ್ಟಿ. ವರದಿಗಾರರಾದ ನಿಶಾನ್ ಬಂಗೇರ ನಾರ್ಯ, ನಯನ ಪ್ರಸಾದ್, ವನೀಶ್, ಸುವಿರ್ ಜೈನ್, ಆದಿತ್ಯ ಶೆಟ್ಟಿ, ಸಂದೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here