ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸ. ಪ್ರೌ. ಶಾಲೆ ಬೆಳ್ತಂಗಡಿಗೆ ಶೇ.90 ಫಲಿತಾಂಶ

0

ಬೆಳ್ತಂಗಡಿ : 2024-2025 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸ. ಪ್ರೌ. ಶಾಲೆಗೆ ಶೇ. 90 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 58 ವಿದ್ಯಾರ್ಥಿಗಳಲ್ಲಿ 52 ಮಕ್ಕಳು ತೆರ್ಗಡೆಯಾಗಿದ್ದಾರೆ. ನೀಷ್ಮಾ 573, ಪ್ರೀತಿ ಭೂಮಿ 568, ನಿಂಗರಾಜ್ 557 ಅಂಕಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here